ರಾತ್ರಿ ಆಯಿತೆಂದರೆ ಹಾಸ್ಟೆಲ್`ಗೆ ನುಗ್ಗಿ ಹೆಣ್ಮಕ್ಕಳ ಒಳ ಉಡುಪುಗಳನ್ನ ಕದ್ದು, ಅವುಗಳನ್ನೇ ಹಾಕಿಕೊಂಡು ಮಹಾರಾಣಿ ಕಾಲೇಜು ಹೆಣ್ಮಕ್ಕಳಿಗೆ ಕಾಟ ಕೊಡುತ್ತಿದ್ದ ಅಬುತಾಲೀಮ್ ಎಂಬಾತನನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ರೇಸ್ ಕೋರ್ಸ್`ನಲ್ಲಿ ಕುದುರೆಗಳಿಗೆ ಮಾಲೀಶ್ ಮಾಡುತ್ತಿದ್ದ ಈ ಸೈಕೋ ಗೋಡೆ ಹಾರಿ ರಾತ್ರಿ ಮಹಾರಾಣಿ ಕಾಲೇಜು ಹಾಸ್ಟೆಲ್`ಗೆ ನುಗ್ಗುತ್ತಿದ್ದ. ಬಳಿಕ ಅಲ್ಲಿನ ವಿದ್ಯಾರ್ಥಿನಿಯರನ್ನ ಕಾಡುತ್ತಿದ್ದ. ಈತನ ಕಾಮಚೇಷ್ಟೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.ಸೈಕೋ ಕೃಷ್ಣನ ಕಾಟದಿಂದ ಆತಂಕಗೊಂಡಿದ್ದ ವಿದ್ಯಾರ್ಥಿನಿಯರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು