ಡೆಡ್ಲಿ ಕೊರೊನಾ ವೈರಸ್ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಈ ನಡುವೆ ಕೊರೊನಾ ಅಂದರೆ ಭಯ ಬೀಳುವ ಜನರಿಗಾಗಿ ಒಂದು ಗುಡ್ ನ್ಯೂಸ್ ಬಂದಿದೆ. ಧಾರವಾಡದಲ್ಲಿರುವ ಡಿಮ್ಹಾನ್ಸ್ ನಲ್ಲಿ ಸೈಕೊ ಥೆರಪಿ ಸೆಂಟರ್ ಶೀಘ್ರ ಕಾರ್ಯಾರಂಭ ಮಾಡಲಿದೆ. ಕೊರೊನಾ ಬಂದರೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು? ಮನೆ ಕೆಲಸ? ಕಚೇರಿ ಜವಾಬ್ದಾರಿ ಹೇಗೆ? ಜೀವನ ಸುರಕ್ಷತೆ ಸೇರಿದಂತೆ ಹಲವು ಬಗೆಯ ಸಂಶಯಗಳಿಗೆ ಹಾಗೂ ಆರೋಗ್ಯದ