ಸರಿಯಾಗಿ ಮಿಸೆ ಚಿಗುರಿಲ್ಲ. ಕೈಯಲ್ಲಿ ಹಿಡಿದಿರೋ ಮಚ್ಚಿನಷ್ಟು ಎತ್ತರವಿಲ್ಲ. ಆದ್ರೂ ಹವಾ ಮೈಟೇನ್ ಗಾಗಿ ಲಾಂಗ್ ಹಿಡಿದು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ಅದು ಕೂಡ ಇವ್ರ ಅಣ್ಣನ ಬಾಸ್ ಅನ್ನಬೇಕು ಅಂತ. ಅಂದಹಾಗೆ ಇವ್ರ ಅಣ್ಣ ಕೂಡ ಏನೂ ದೊಡ್ಡ ವ್ಯಕ್ತಿ ಏನಲ್ಲ. ಅವ್ನು ಕೂಡ ಇನ್ನು ಎಳೆ ವಯಸ್ಸಿನ ಪುಡಿ ರೌಡಿ. ಬ್ಯಾಡರಹಳ್ಳಿ ಠಾಣೆ ರೌಡಿ ಶೀಟರ್ ಅಂದ್ರಳ್ಳಿ ಜಗ್ಗಿ, ಈ ಜಗ್ಗಿನ ಬಾಸ್ ಅನ್ ಬೇಕು ಅಂತ