ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಯವರನ್ನು ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ್ದ ಫೋಟೋ ವೈರಲ್ ಆಗಿತ್ತು. ಆದರೆ ಈ ಭೇಟಿಯ ಹಿಂದಿನ ವ್ಯವಸ್ಥೆ ಯಾರದ್ದು ಗೊತ್ತಾ?ಪುನೀತ್ ಗೆ ಮೋದಿ ಭೇಟಿ ಮಾಡಿಸಿದ್ದು ನವರಸನಾಯಕ, ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಅಂತೆ! ಹಾಗಂತ ಅವರೇ ಅಭಿಮಾನಿಯೊಬ್ಬರಿಗೆ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.ನಾನೇ ಈ ಭೇಟಿಗೆ ವ್ಯವಸ್ಥೆ ಮಾಡಿಸಿದ್ದು. ಮಾರ್ಚ್ 17 ರಂದು ನಾವಿಬ್ಬರು ಹುಟ್ಟಿದ ಒಂದೆ