ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ದೃಶ್ಯಗಳು ಬಹುಬೇಗ ನೆಟ್ಟಿಗರನ್ನು ಸೆಳೆಯುತ್ತವೆ. ಸಾಕಷ್ಟು ವೀಕ್ಷಣೆಯನ್ನೂ ಗಳಿಸುತ್ತವೆ. ಸದ್ಯ ಅಂತಹದ್ದೇ ಒಂದು ದೃಶ್ಯ ಎಲ್ಲರ ಹೃದಯ ಗೆದ್ದಿದೆ. ಸ್ನೇಹ ಒಂದು ಸುಂದರ ಅನುಭವ. ಕೇವಲ ಮುನುಷ್ಯರಷ್ಟೇ ಅಲ್ಲ ಪ್ರಾಣಿಗಳಲ್ಲೂ ಸುಂದರ ಸ್ನೇಹವನ್ನು ನೋಡಬಹುದು. ಇಲ್ಲಿ ನಾಯಿ ಹಾಗೂ ಕೋಳಿಯ ನಡುವಿನ ಗೆಳೆತನ ನಗು ತರಿಸುತ್ತದೆ. ನಾಯಿಮರಿಯೊಂದು ಕೋಳಿ ಮೇಲೆ ಸವಾರಿ ಮಾಡುತ್ತದೆ. ಆ ಕೋಳಿ ತನ್ನ ಸ್ನೇಹಿತ ನಾಯಿ ಮರಿಯನ್ನು ಬಹಳ ಜೋಪಾನಾವಾಗಿ ಹೊತ್ತು