ಸರ್ಕಾರವು 2ನೇ ಬಾರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ನೋಂದಣಿ ಆರಂಭಿಸಿದ್ದು, ತಾಂತ್ರಿಕ ದೋಷದಿಂದ ರಾಗಿ ಖರೀದಿ ಸ್ಥಗಿತಗೊಂಡು ರಾತ್ರಿಯಿಡಿ ರೈತರು ಪರದಾಡಿದ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ.ಸ ಸರ್ಕಾರ 2ನೇ ಬಾರಿಗೆ ರಾಗಿ ಖರೀದಿಸಲು ಸೋಮವಾರದಿಂದ ರೈತರಿಂದ ನೋಂದಾಣಿ ಪ್ರಾರಂಭ ಮಾಡಿದೆ. ಆದ್ರೆ ಸೋಮವಾರದಿಂದಲೂ ತಾಂತ್ರಿಕ ಕಾರಣ ಎದುರಾದ ಹಿನ್ನೆಲೆ ಸಾವಿರಾರು