ನೇರಳೆ ಮಾರ್ಗ ಮೆಟ್ರೋದಲ್ಲಿ ಮತ್ತೆ ಸಂಚಾರ ಬದಲಾವಣೆಯಾಗಿದೆ. ಆಗಸ್ಟ್ 17ರಿಂದ ಆಗಸ್ಟ್ 29ರವರೆಗೆ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಬೈಯ್ಯಪ್ಪನಹಳ್ಳಿ TO ಕೆ.ಆರ್ ಪುರ ಮೆಟ್ರೋ ಮಾರ್ಗ ವಿಸ್ತರಣೆ, ಮತ್ತು ಕೆಂಗೇರಿ TO ಚಲ್ಲಘಟ್ಟ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಎರಡು ಕಡೆಗಳಲ್ಲಿ ವಿಸ್ತರಣೆ ಮಾಡಿದೆ. ಮೆಟ್ರೋ ವಿಸ್ತರಣೆ ಆದ ಕಾರಣ ಈ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆ