ಚಿಕು ಬುಕು ರೈಲು ಅಂತಾ ಪುಟಾಣಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮಕ್ಕಳ ಜೊತೆ ರೌಂಡ್ಸ್ ಹಾಕಿದ ಪೋಷಕರು. ಮಕ್ಕಳೊಂದಿಗೆ ಪೋಷಕರ ಆಟದ ಜೊತೆ ಅವರ ತುಂಟಾಟ ನೋಡೋಕೆ ಚೆಂದವೊ ಚೆಂದ. ಯೆಸ್ ವಾರ ಪೂರ್ತಿ ಮನೆ ಆಫೀಸ್ ಅನ್ನೋ ಪೋಷಕರು ಮಕ್ಕಳೊಂದಿಗೆ ಆಟ ಆಡಿ ಕಾಲ ಕಳೆದ್ರೂ. ಇನ್ನು ಸ್ಕೂಲ್ ಹೋಮ್ ವರ್ಕ್ ಅಂತಾ ಬೋರ್ ಆಗಿದ್ದ ಮಕ್ಕಳು, ರೈಲಿನಲ್ಲಿ ರೌಂಡ್ಸ್ ಹಾಕಿದ್ರೂ.ಸಧಾ ತಮ್ಮ ತಮ್ಮ ಕೆಲಸಗಳಲ್ಲೇ ಬ್ಯುಸಿ ಆಗಿ