ಬೆಂಗಳೂರು : ವಿಧಾನಸಭೆಯ ಸಭಾಂಗಣಕ್ಕೆ ಅಪರಿಚಿತ ವ್ಯಕ್ತಿ ಪ್ರವೇಶ ಬೆನ್ನಲ್ಲೇ ಸ್ಪೀಕರ್ ಖಾದರ್ ಅಲರ್ಟ್ ಆಗಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭದ್ರತೆ ಬಿಗಿಗೊಳಿಸುವಂತೆ ಸೂಚನೆ ಕೊಟ್ಟು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಈ ಬೆನ್ನಲ್ಲೇ ಸಚಿವಾಲಯದ ಸಿಬ್ಬಂದಿಯ ವ್ಯಾನಿಟಿ ಬ್ಯಾಗ್ನಲ್ಲಿ ಚಾಕುವೊಂದು ಪತ್ತೆಯಾಗಿದೆ. ಚಾಕು ವಶಕ್ಕೆ ಪಡೆದು ಮಹಿಳಾ ಸಿಬ್ಬಂದಿಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ.ಕಲಾಪದಲ್ಲಿ ಎಲ್ಲರೂ ಐಡಿ ಕಾರ್ಡ್ ತೋರಿಸಿ ಸದನ ಪ್ರವೇಶಿಸಬೇಕೆಂದು ಸ್ಪೀಕರ್ ಸೂಚನೆ ಕೊಟ್ಟಿದ್ದಾರೆ. ಈ