Normal 0 false false false EN-US X-NONE X-NONE ಮೈಸೂರು : ಕೊರೊನಾ ಹಿನ್ನಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಕ್ವಾರಂಟೈನ್ ನಲ್ಲಿಡಲಾಗಿದೆ. ಕೆ.ಆರ್.ನಗರದ ತಹಶೀಲ್ದಾರ್ ಜೊತೆ ಮಾಜಿ ಸಚಿವ ಸಾರಾ ಮಹೇಶ್ ಕಂಟೈನ್ಮೆಂಟ್ ಝೋನ್ ಗೆ ಭೇಟಿ ನೀಡಿದ್ದರು. ಆದರೆ ಇದೀಗ ತಹಶೀಲ್ದಾರ್ ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಕ್ವಾರಂಟೈನ್ ನಲ್ಲಿಡಲಾಗಿದೆ. ತಹಶೀಲ್ದಾರ್ ಕೆ.ಆರ್.ನಗರದ ಸಾಲಿಗ್ರಾಮದ ಸೀಲ್ ಡೌನ್