ಅವ್ರಿಬ್ರು ಸ್ನೇಹಿತರು.ಗಾರೆ ಕೆಲಸ ಮಾಡಿಕೊಂಡಿದ್ದವರು.ಯುಗಾದಿ ಹಬ್ಬಕ್ಕೆ ಅಂತಾ ಎರಡು ದಿನ ರಜಾ ಹಾಕಿದ್ರು.ಹೀಗಿದ್ದವರು ಇಂದು ಮಟ ಮಟ ಮಧ್ಯಾಹ್ನ ಎಣ್ಣೆ ಬಿಟ್ಕೊಳಕ್ಕೆ ಬಾರಿಗೆ ಬಂದಿದ್ರು.ಹೀಗೆ ಬಂದವರ ಮಧ್ಯೆ ಕಿರಿಕ್ ಆಗಿತ್ತು.ಅದೇ ಕಿರಿಕ್ ಓರ್ವನ ಕೊಲೆ ಹಂತಕ್ಕೆ ಹೋಗಿದೆ.ಪೊಲೀಸರ ತಂಡವೇ ಬಂದಿದೆ.ಖುದ್ದು ಡಿಸಿಪಿಯೇ ಆಗಮಿಸಿದ್ದಾರೆ..ಇಂಚಿಂಚು ಪರಿಶೀಲನೆ ನಡೆಸ್ತಿದ್ದಾರೆ..ಜನ ಭಯದಿಂದಲೇ ನಿಂತು ನೋಡ್ತಿದ್ದಾರೆ..ಇಲ್ಲೊಬ್ಬನ ನೆತ್ತರು ಹರಿದಿದೆ..ಜೊತೆಗೆ ಬಂದ ಸ್ನೇಹಿತನೇ ಕೊಂದು ಪರಾರಿಯಾಗಿದ್ದಾನೆ.ವ್ಯಕ್ತಿಯ ಹೆಸರು ನರೇಶ್..ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದ.ಗಾರೆ