ಕ್ವಿಂಟಲ್ ಕ್ವಿಂಟಲ್ ಟೊಮೆಟೊ ರಸ್ತೆಗೆ ಸುರಿದ ಬೆಳೆಗಾರ

ಕೋಲಾರ, ಬುಧವಾರ, 9 ಅಕ್ಟೋಬರ್ 2019 (17:01 IST)

ಸರಕಾರ ಹಾಗೂ ಕೃಷಿ ಇಲಾಖೆ ಆಕ್ರೋಶಗೊಂಡಿರೋ ಬೆಳೆಗಾರರು ಟೊಮೆಟೊ ರಸ್ತೆಗೆ ಸುರಿದು ಕಿಡಿಕಾರಿದ್ದಾರೆ.


ಕೋಲಾರದಲ್ಲಿ ರೈತ ಸಂಘದಿಂದ ಭಾರೀ ಪ್ರತಿಭಟನೆ ನಡೆದಿದೆ.

ಕಳಪೆ ಗುಣಮಟ್ಟದ ಕ್ರಿಮಿನಾಶಕ ಮಾರಾಟದಿಂದ ರೈತರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆಗೆ ಅಪಾರ ಪ್ರಮಾಣದ ಟೊಮೆಟೊ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಮಿನಾಶಕ ಔಷಧಿ ಸಹಿತ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಹಾಳಾದ ಟೊಮೆಟೊ ಗಿಡ ಹಾಗೂ ಹೂಜಿ ಪೀಡಿತ ಟೊಮೆಟೊ ಸುರಿದು ಪ್ರತಿಭಟನೆ ಮಾಡಿದ್ರು, ಸರಕಾರ ಹಾಗೂ ಕೃಷಿ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದ್ರು. ಕೋಲಾರದ ಮೆಕ್ಕೆ ಸರ್ಕಲ್ ನಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆ ಮೇಲೆ ಜಮೀನಿನಲ್ಲಿ ನಡೆಯಿತು ಆ ಕೆಲಸ

ಮಹಿಳೆಯರು ಅನ್ನೋದನ್ನು ಮರೆತು ವಿರೋಧಿಗಳು ಮಾಡಬಾರದ ಕೆಲಸ ಮಾಡಿದ್ದಾರೆ.

news

ಬಿಎಸ್ ವೈ ಮಾಸ್ಟರ್ ಪ್ಲ್ಯಾನ್ : ಅನರ್ಹ ಶಾಸಕರು ಫುಲ್ ಖುಷ್

ಅನರ್ಹ ಶಾಸಕರಿಗೆ ತೊಡಕಾಗಬಹುದಾಗಿದ್ದ ದಾರಿಯನ್ನು ಸಲೀಸು ಮಾಡೋ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ...

news

ಲವ್ ಮಾಡು ಅಂತ ಮಹಿಳಾ ಪೇದೆಗೆ ಬೆನ್ನು ಬಿದ್ದ ಪೊಲೀಸ್

ಲವ್ ಮಾಡೋದಕ್ಕೆ ಸ್ಥಳ ಬೇಕಿಲ್ಲ. ಲವ್ ಆಗೋಕೆ ಕಾರಣ ಬೇಕಿಲ್ಲ ಅನ್ನೋದು ಲವರ್ ಗಳ ಮಾತು. ಆದರೆ ಲವ್ ಒನ್ ...

news

ಗಂಡನ ಕಣ್ಣೆದುರೇ ಹೆಂಡತಿಯ ಮೇಲೆ ಕಾಮುಕರಿಂದ ಅತ್ಯಾಚಾರ

ಗಂಡನೊಬ್ಬನ ಜೊತೆ ಸೇರಿಕೊಂಡು ಪತ್ನಿಯನ್ನು ನಾಲ್ವರು ಕಾಮುಕರು ಅತ್ಯಾಚಾರ ಮಾಡಿರೋ ಅಮಾನವೀಯ ಘಟನೆ ನಡೆದಿದೆ.