ನಮ್ಮರಾಷ್ರ್ಟೀಯ ಅಧ್ಯಕ್ಷರಾದ ನಡ್ಡಾ ಅವರು ಬಿಜೆಪಿ ಜಿಲ್ಲಾ ಕಛೇರಿ ಉದ್ಘಾಟನೆಗೆ ಬರ್ತಿದ್ದಾರೆ.ಎಲ್ಲಾ ಮಂತ್ರಿಗಳು ಒಂದೊಂದು ಜಿಲ್ಲೆಗೆ ಹೋಗಿ ಆಫೀಸ್ ಉದ್ಘಾಟನೆ ಮಾಡ್ತಾರೆ.ನಡ್ಡಾ ಅವರು ಒಂದು ಕಡೆ ಉದ್ಘಾಟನೆ ಮಾಡ್ತಾರೆ.ನಾನು ಕೋಲಾರಕ್ಕೆ ಹೋಗಿ ಕಛೇರಿ ಉದ್ಘಾಟನೆ ಮಾಡ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದಾರೆ. ಇನ್ನು ಒಳಮೀಸಲಾತಿ ಸಮಿತಿ ರಚನೆಗೆ ಸಿದ್ದರಾಮಯ್ಯ ಆಕ್ರೋಶ ವಿಚಾರವಾಗಿಯೂ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಸಿದ್ದರಾಮಯ್ಯ ಗೆ ಸಚಿವ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.ಮಾಧುಸ್ವಾಮಿ ನೇತೃತ್ವದಲ್ಲಿ ಒಳ