ಬೆಂಗಳೂರು-ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆಗೆ ಕಲ್ಲು ಹಾಕಿದವರೇ ಕಾಂಗ್ರೆಸ್ ಬ್ರದರ್ಸ್ ತಮಿಳುನಾಡಿನವರಿಂದ ಮೇಕೆದಾಟು ಯೋಜನೆ ಸ್ಥಗಿತ ಆಗಿದೆ.ಇವರ ಇವರ ನಡುವಿನ ಗಲಾಟೆಯಿಂದ ಕೇಂದ್ರ ವನ್ನು ದೋಷಣೆ ಮಾಡೋದು ಸರಿಯಲ್ಲ ಎಂದು ಆರ್ ಅಶೋಕ್ ಎಂದಿದ್ದಾರೆ. ಇವರು ತಮಿಳುನಾಡಿನವರ ಜೊತೆ ಮಾತಾಡಿಕೊಂಡು ಬರಲಿ, ಆ ನಂತರ ನಾವು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ.ಬಜೆಟ್ ನಲ್ಲಿ ಮೇಕೆದಾಟು ವಿಗೆ 25 ಸಾವಿರ ಕೋಟಿ ಇಡಲಿ.ಎತ್ತಿನಹೊಳೆ ಯೋಜನೆಗೆ