ಸಿದ್ದರಾಮಯ್ಯ ಹೇಳಿದ್ದಾರೆ ಒಂದು ವರ್ಷ ಅನುಧಾನ ಕೇಳಬೇಡಿ ಅಂತಾ ಆದ್ರೆ ನಗರದಲ್ಲಿ ಕಸದ ರಾಶಿ ಬಿದ್ದಿದೆ.ಕೇಳಿದ್ರೆ ಅನುದಾನ ಕೇಳಬೇಡಿ ಎಂದಿದ್ದಾರೆ.ಈಗಲೇ ಬೆಂಗಳೂರು ಹಾಳು ಬಿದ್ದಿದೆ