ಪಾರ್ಲಿಮೆಂಟ್ ಇಲೆಕ್ಷನ್ ಆದಮೇಲೆ ಈ ಸರ್ಕಾರ ಇರಲ್ಲ ಅಂತ ಭಯ ಕಾಂಗ್ರೆಸ್ ಗೆ ಮತ್ತೆ ಮೋದಿ ಬಂದರೆ ಈ ಸರ್ಕಾರ ಇರುವುದಿಲ್ಲ.ಇದು ಸರ್ಕಾರಕ್ಕೆ ನೂರು ದಿನಗಳ ಕರಾಳ ದಿನಗಳು.ಒಂದೇ ಒಂದು ಅಭಿವೃದ್ಧಿ ಯೋಜನೆ ಆಗ್ತಾ ಇಲ್ಲ.ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿಲ್ಲ.ಎಲ್ಲ ಕಡೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ.ಕಳೆದ ನೂರು ದಿನಗಳಲ್ಲಿ ಅಭಿವೃದ್ಧಿ ಕುಂಠಿತ ಅಲ್ಲ ಸ್ಟಾಪ್ ಆಗಿದೆ.ನಮ್ಮ ಸರ್ಕಾರ ಎಲ್ಲಿಗೆ ನಿಂತಿತ್ತೋ ಅಲ್ಲಿಗೇ ನಿಂತಿದೆ ಈ ಸರ್ಕಾರ.ಹೊಸ ಯೋಜನೆಗಳು ಯಾವುದೂ