ಬೆಂಗಳೂರು: ಮಂಗಳೂರಿನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯರು ಕೌರವರಿದ್ದಂತೆ, ಕಾಂಗ್ರೆಸ್ ಪಾಂಡವರಂತೆ ಎಂದಿದ್ದಕ್ಕೆ ಬಿಜೆಪಿ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, ಮೇಲ್ನೋಟಕ್ಕೆ ಕಾಂಗ್ರೆಸ್ ಭಾಷೆಯಲ್ಲಿ ಪಾಂಡವರು ಎಂದರೆ ಅಲ್ಪಸಂಖ್ಯಾತರು, ಕೌರವರು ಎಂದರೆ ಹಿಂದುಗಳು ಅನಿಸುತ್ತೆ.ಹಿಂದೂ ಧರ್ಮದ ಅಂತ್ಯ ಕಾಂಗ್ರೆಸ್ ನ ಅಜೆಂಡಾ ಇರಬಹುದೇ? ಇಷ್ಟೆಲ್ಲಾ ಏತಕ್ಕಾಗಿ? ಒಂದು ಕುಟುಂಬವನ್ನು ಮೆಚ್ಚಿಸುವುದಕ್ಕಾಗಿಯೇ? ಎಂದು ಟಾಂಗ್ ಕೊಟ್ಟಿದ್ದಾರೆ.ಬಹುಶಃ ಇತ್ತೀಚೆಗೆ