ಬೆಂಗಳೂರು: ಪಾಪ.. ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮಾಗಡಿ ಬಾಲಕೃಷ್ಣ ನನ್ನ ಬೈಕೊಂಡು, ಒಂಟಿ ಕಣ್ಣಲ್ಲಿ ನೀರು ಹಾಕಿಕೊಂಡು ಓಡಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಸ ವಿಲೇವಾರಿ ಟೆಂಡರ್ ಅಕ್ರಮ ಆರೋಪ ಹೊರಿಸಿದ್ದ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಗಡಿ ಬಾಲಕೃಷ್ಣ, ಅಶೋಕ್ ಯಾರ ಬಗ್ಗೆ ಮಾತನಾಡ್ತಿದ್ದಾರೆ? ಡಿಕೆ ಶಿವಕುಮಾರ್ ಗೆ ಗೌರವ ಕೊಟ್ಟು ಮಾತನಾಡುವುದು ಕಲಿಯಲಿ ಎಂದೆಲ್ಲಾ ಕಿಡಿ