ನಡು ರಸ್ತೆಯಲ್ಲೇ ಬೈಕ್ ರೇಸಿಂಗ್ ಡೋಂಟ್ ಕೇರ್ ಅನ್ನುತ್ತಿದ್ದಾರೆ.ನೈಸ್ ರೋಡ್ನಲ್ಲಿ ರೇಸಿಂಗ್ ಪುಂಡಾಟ ಹಾವಳಿ ಹೆಚ್ಚಾಗಿದೆ.ಪುಂಡರ ಹಾವಳಿಯಿಂದಾಗಿ ಇತರೆ ಸವಾರರು ಪರದಾಟ ನಡೆಸಿದ್ದಾರೆ.