ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯಚೂರಿನಿಂದ ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದು, ದೇವದುರ್ಗ ಕ್ಷೇತ್ರದ ಸಮಾವೇಶಕ್ಕೆ ತೆರಳುವ ಮಾರ್ಗದಲ್ಲಿ ಕಲ್ಮಲಾದ ಹೋಟೆಲ್ನಲ್ಲಿ ಮಿರ್ಚಿ ತಿಂದಿದ್ದಾರೆ.