ನವದೆಹಲಿ(ಆ.08): ಶುಕ್ರವಾರ ವಿವಾದಿತ ಫೋಟೋ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧಿಕೃತ ಟ್ವೀಟರ್ ಖಾತೆಯನ್ನು ಟ್ವೀಟರ್ ಸಂಸ್ಥೆ ಶನಿವಾರ ಕೆಲ ಹೊತ್ತು ಅಮಾನತು ಮಾಡಿತ್ತು.