ಬೆಂಗಳೂರು: ಪ್ರಧಾನಿ ಮೋದಿಯವರ ಪಕೋಡಾ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೊಲೀಸರಿಗೇ ಅವಮಾನ ಮಾಡಿದರಾ? ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಇಂತಹದ್ದೊಂದು ಟ್ವೀಟ್ ಮಾಡಿದ್ದಾರೆ. ಪಕೋಡಾ ಮಾರುವುದು ಉದ್ಯೋಗವೇ ಅಲ್ಲ ಎನ್ನುವ ಮೂಲಕ ಆ ವೃತ್ತಿ ಮಾಡುವವರಿಗೆ ಕಾಂಗ್ರೆಸ್ ನವರು ಅವಮಾನಿಸಿದರು. ಇದೀಗ ರಾಹುಲ್ ಗಾಂಧಿ ಐಪಿಎಸ್ ಎಂದರೆ ಇಂಡಿಯನ್ ಪಕೋಡಾ ಸರ್ವಿಸ್ ಎಂದು ಪೊಲೀಸರಿಗೇ ಅವಮಾನಿಸಿದ್ದಾರೆ. ಪ್ರತಿ ವೃತ್ತಿಗೂ ಅದರದ್ದೇ ಆದ ಗೌರವವಿದೆ