ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ವೀರಾವೇಷದ ಭಾಷಣ ಮಾಡುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಎಡವಟ್ಟೊಂದು ಇದೀಗ ವಿಪಕ್ಷಗಳಿಗೆ ಕಾಲೆಳೆಯಲು ಅಸ್ತ್ರವಾಗಿದೆ.