ಮಂಡ್ಯ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 24, 25 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.24ರಂದು ಸಂಜೆ ಮಳವಳ್ಳಿ ಯಲ್ಲಿ ಆಯೋಜಿಸಿರುವ ಜನಾಶೀರ್ವಾದ ಯಾತ್ರೆ ಹಾಗೂ ರೋಡ್ ಷೋನಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಿದ್ದಾರೆ.