ಬೆಂಗಳೂರು ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ವೇಳಾಪಟ್ಟಿ ಹಾಗೂ ಟಿಕೇಟ್ ದರ ಬಿಡುಗಡೆ ಮಾಡಿದೆ.ಮೊನ್ನೆ ಪ್ರಧಾನಿ ಮೋದಿ ಕೊಯಮತ್ತೂರು ಬೆಂಗಳೂರು ರೈಲಿಗೆ ಚಾಲನೆ ನೀಡಿದ್ರು