ಸತತ ಮಳೆಯಿಂದ ಬೆಂಗಳೂರು ನಗರ ತೊಯ್ದು ತೊಪ್ಪೆಯಾಗಿದ್ದು, ಮಹದೇವಪುರ ವಲಯದ ಹೊರಮಾವು ಸಾಯಿ ಬಡಾವಣೆ, ನಾಗಪ್ಪರೆಡ್ಡಿ ಬಡಾವಣೆ, ರಾಮಮೂರ್ತಿ ನಗರ ಮುಖದಯರಸ್ತೆ, ಹೆಚ್ ಎ ಎಲ್ ಭಾಗದ ತಗ್ಗು ಪ್ರದೇಶ, ಸರ್ಜಾಪುರ ಮುಖ್ಯರಸ್ತೆ, ರೈನ್ ಬೊ ಬಡಾವಣೆ, ಬೆಳ್ಳಂದೂರು ಇಕೋಸ್ಪೇಸ್ ಮುಖ್ಯರಸ್ತೆ, ಬಳಗೆರೆ, ವರ್ತೂರು ಭಾಗಗಳಲ್ಲಿ ಹಲವು ಅಪಾರ್ಟ್ಮೆಂಟ್ ಗಳು ಜಲಾವೃತವಾಗಿವೆ,