ಬೆಂಗಳೂರು: ಚಳಿಗಾಲವಿನ್ನೂ ಮುಗಿದಿಲ್ಲ. ಜನ ಬೇಸಿಗೆ ಕಾಲದ ಕಾತರದಲ್ಲಿದ್ದಾರೆ. ಇವೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿದಿದೆ. ಸಂಜೆ ಹೊತ್ತಿನಲ್ಲಿ ಕಾಣಿಸಿಕೊಂಡ ಮಳೆ ಚಳಿಗೆ ಸಾಥ್ ನೀಡಿದೆ.