ನಗರದಲ್ಲಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಎಡಬಿಡದೆ ಮಳೆ ಸುರಿದಿದೆ.ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ.ಯಲಹಂಕದಲ್ಲಿ ಅತಿಹೆಚ್ಚು ಮಳೆ ದಾಖಲಾಗಿದ್ದು,ನಿನ್ನೆ ಯಲಹಂಕದಲ್ಲಿ 14-7 ಸೆಂ.ಮೀ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಳೆ ಯಲಹಂಕ -14.7ಸೆಂಮಿ ಹಂಪಿನಗರ 9.4ಸೆಂಮಿ ನಾಗಪುರ (ವೆಸ್ಟ್ ಜೋನ್ ) 8.95ಸೆಂಮಿ ಜಕ್ಕೂರು- 8.65ಸೆಂಮಿ ನಂದಿನಿ ಲೇಔಟ್ -8.55 ವಿಶ್ವನಾಥ್ ನಾಗೇನಹಳ್ಳಿ (ಈಸ್ಡ್ ಜೋನ್) -7.5ಸೆಂಮಿ ರಾಜ್ ಮಹಲ್ ಗುಟ್ಟಳ್ಳಿ -7.6 ಗಾಳಿ ಆಂಜನೇಯ ಟೆಂಪಲ್ -7.5ಸೆಂಮಿ