ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಅಂಡರ್ ಪಾಸ್ ಗಳನ್ನ ಪೊಲೀಸರು ಕ್ಲೋಸ್ ಮಾಡಿದ್ದಾರೆ.ನಗರದ ಬಹುತೇಕ ಅಂಡರ್ ಪಾಸ್ ಗಳು ಕ್ಲೋಸ್ ಆಗಿದೆ.ಕೆಲ ತಿಂಗಳ ಹಿಂದೆ ಕೆ ಆರ್ ಸರ್ಕಲ್ ಅಂಡರ್ ಪಾಸ್ ಬಳಿ ದುರ್ಘಟನೆ ನಡೆದಿತ್ತು.ಅಂಡರ್ ಪಾಸ್ ನಲ್ಲಿ ನುಗ್ಗಿದ್ದ ನೀರಿನಲ್ಲಿ ಸಿಲುಕಿ ಓರ್ವ ಯುವತಿ ಸಾವನ್ನಪ್ಪಿದ್ಳು.ಘಟನೆ ನಂತರ ಮಳೆ ಬಂದ ಕೂಡಲೇ ಪೊಲೀಸರು ಅಂಡರ್ ಪಾಸ್ ಗಳನ್ನ ಕ್ಲೋಸ್ ಮಾಡುತ್ತಾರೆ.