ಶ್ರೀಸಾಮಾನ್ಯರ ಮಂದೆ ಬಿಬಿಎಂಪಿ ಬುಲ್ಡೋಜರ್ ಪ್ರತಾಪ ಗಪ್ ಚುಪ್ ಆಗಿದೆ.ಅಸಲಿಗೆ ಬೆಂಗಳೂರು ಮುಳುಗಲು ಕಾರಣ ಯಾರು..? ಎಂಬುದು CAG ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.2021ರಲ್ಲೇ ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆ ಸರ್ಕಾರಕ್ಕೆ CAG ಎಚ್ಚರಿಸಿತ್ತು.ಆದ್ರೆ ಈಗ ಬೆಂಗಳೂರಿನ ಸದ್ಯದ ಪರಿಸ್ಥಿತಿ ನೋಡಿದ್ರೆ ಮುಂದಕ್ಕೆ ಪ್ರವಾಹದ ಭವಿಷ್ಯವಾಗಬಹುದು ಎಂದು CAG ಆಡಿಟ್ ವರದಿ ಬಹಿರಂಗವಾಗಿದೆ 2021ರಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಸ್ಥಿತಿಗತಿ ಬಗ್ಗೆ CAGಯಿಂದ 136 ಪುಟದ ಸವಿಸ್ತಾರ ಆಡಿಟ್ ವರದಿ