ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ಹುಕ್ಕಿ ಹರಿಯುವುದರಿಂದ ಇದನ್ನ ತಡೆಯಲು ಮಳೆ ನೀರು ಕೊಳವೆಗಳನ್ನು ಒಳಚರಂಡಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವುದನ್ನು ನಿಷೇಧಿ ಸಲಾಗಿದೆ.ಆದ್ರೂ ಕೂಡ ಅಕ್ರಮವಾಗಿ ಮಳೆ ನೀರನ್ನು ಒಳಚರಂಡಿಗೆ ಬಿಡುತ್ತಿರುವವರ ಸಂಖ್ಯೆ ಜೋರಾಗಿದೆ .ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯುತ್ತಿರುವುದರಿಂದ ಆಗುತ್ತಿರುವ ಮಹಾಪುರ ತಡೆಯಲು ಮಳೆ ನೀರು ಕೊಳವೆಗಳನ್ನು ಒಳಚರಂಡಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವುದನ್ನು ತಡೆಯಲಾಗಿದೆ, ಇಷ್ಟಾದರೂ ಕೂಡ ಅಕ್ರಮವಾಗಿ ಮಳೆ ನೀರನ್ನು ಒಳಚರಂಡಿಗೆ ಬಿಡುತ್ತಿರುವವರ ಸಂಖ್ಯೆ