ಮಂತ್ರಾಲಯ ಮಠದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವ ನಡೆಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದರು.ನಂತರ ಮಠದ ಮುಖ್ಯದ್ವಾರದಲ್ಲಿ ಗೋಪೂಜೆ, ಅಶ್ವಪೂಜೆ ಗಜಪೂಜೆ, ಧಾನ್ಯ ಪೂಜೆ ನೆರವೇರಿಸಿ ನಂತರ ಮಹಾ ಆರತಿ ಮಾಡಿದರು. ಶ್ರೀಮಾತಾಮಂಚಾಲಮ್ಮ ದೇವಿಗೆ ಹಾಗೂ ಶ್ರೀ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ ರಾಯರ ಬೃಂದಾವನದಲ್ಲಿ ನೈರ್ಮಲ್ಯ ವಿಸರ್ಜನೆ ನಂತರ , ಅಲಂಕೃತ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರು