ಕಳೆದ ೧೦ ದಿನಗಳಿಂದ ನಡೆದಿದ್ದ ಜಂಟಿ,ಬಜೆಟ್ ಅಧಿವೇಶನಕ್ಕೆ ತೆರೆಬಿದ್ದಿದೆ..ಕೊನೆಯ ದಿನದ ಕಲಾಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ವಿದಾಯ ಭಾಷಣ ಪ್ರಮುಖ ಹೈಲೈಟ್ಸ್ ಆಯ್ತು..ಕಾಂಗ್ರೆಸರ,ಜೆಡಿಎಸ್,ಬಿಜೆಪಿ ಶಾಸಕರಿಂದಲೂ ಯಡಿಯೂರಪ್ಪನವರ ಬಗ್ಗೆ ಗುಣಗಾನವಾಯ್ತು..ತಮ್ಮ ವಿದಾಯ ಭಾಷಣದ ಮೂಲಕ ಮಾಜಿ ಸಿಎಂ ಎಲ್ಲರ ಗಮನ ಸೆಳೆದ್ರು..ನನಗೆ ೨೭ ಕ್ಕೆ ೮೦ ತುಂಬ್ತಿದೆ..ಶಿಕಾರಿಪುರ ನನಗೆ ರಾಜಕೀಯ ಜನ್ಮನೀಡಿದೆ..ಆರ್ ಎಸ್ ಎಸ್ ತರಬೇತಿಯಿಂದಾಗಿ ನನಗೆ ಇಷ್ಟೆಲ್ಲಾ ಸ್ಥಾನಮಾನಗಳು ಸಿಕ್ಕಿವೆ..ನನ್ನ ಹುಟ್ಟು ಹಬ್ಬದ ದಿನವೇ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಯೂ ಇದೆ..ನಾನು