ಬೆಂಗಳೂರು: ಈ ಬಾರಿ ರಾಜ್ಯ ಸಭೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ರಾಜೀವ್ ಚಂದ್ರಶೇಖರ್ ಕೊನೆಗೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಕಳೆದ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಮೂಲತಃ ಕೇರಳದವರಾದ ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ನೆಟ್ ವರ್ಕ್ ವಾಹಿನಿಯ ಮುಖ್ಯಸ್ಥ. ಮುಂದೆ ಕೇರಳದಲ್ಲಿ ಚುನಾವಣೆಯಾಗುವಾಗ ಏಷಿಯಾನೆಟ್ ಚಾನೆಲ್ ಮೂಲಕ ಬಿಜೆಪಿ ಪರ ಅಲೆ