ಬಿಜೆಪಿ ಸರ್ಕಾರ ಹಿಂದೆ ಐದು ವರ್ಷ, ಈಗ ಮೂರು ವರ್ಷ, ಒಟ್ಟು ಎಂಟು ವರ್ಷದಲ್ಲಿ ಇಷ್ಟು ಅದ್ವಾನ ಮಾಡಿದ್ದಾರೆ ಎಂದು ಮಾಡಿದ್ದಾರೆ ಎಂದು ರಾಮಲಿಂಗ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಎಲ್ಲವೂ ಮಾರಿ ಹೋಗ್ತಾರೆ.ಸೇವಾವಲಯಗಳನ್ನು ಮಾರಾಟ ಮಾಡುತ್ತಿದ್ದಾರೆ.ಅಭಿವೃದ್ಧಿ ಮಾಡಲು 15 ಜನರನ್ನು ಗೆಲ್ಲಿಸಿದ್ದಾರೆ.ಒಬ್ಬ ಮಂತ್ರಿ ಕಂಡರೇ ಇನ್ನೊಬ್ಬ ಮಂತ್ರಿಗೆ ಆಗಲ್ಲ.ಸಿಎಂ ಫ್ಲೈಯಿಂಗ್ ವಿಜಿಟ್ ಕೊಡ್ತಾರೆ.ಬೆಂಗಳೂರಿನಲ್ಲಿ ಫ್ಲೈಯಿಂಗ್ ವಿಜಿಟ್ ಕೊಟ್ಟರೆ ಆಗಿ ಬಿಡುತ್ತಾ?ಹಿಂದೆ ನಾನು ಮೂರು ಸಾರಿ