ಬೆಂಗಳೂರು: ಡಿಕೆ ಶಿವಕುಮಾರ್ ಪುರುಷತ್ವವಿಲ್ಲ, ಆಗಿದ್ದರೆ ಅವರು ನೇರವಾಗಿ ನನ್ನ ಜೊತೆ ಸ್ಪರ್ಧೆ ಮಾಡುತ್ತಿದ್ದರು. ಈ ರೀತಿ ಅಡ್ಡ ದಾರಿ ಹಿಡಿಯುತ್ತಿರಲಿಲ್ಲ! ಹೀಗಂತ ಸಿಡಿ ವಿವಾದಕ್ಕೀಡಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.