ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣದ ಸಿಡಿ ಲೇಡಿ ಈಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೇ ರಕ್ಷಣೆ ಕೋರಿ ಈಮೇಲ್ ಮಾಡಿದ್ದಾಳೆ.ಇದುವರೆಗೂ ಎಸ್ ಐಟಿ ಅಧಿಕಾರಿಗಳಿಗೆ ಆಕೆಯನ್ನು ಪತ್ತೆ ಮಾಡಲಾಗಿಲ್ಲ. ಆದರೆ ಯುವತಿ ಮಾತ್ರ ವಿಡಿಯೋ ಸಂದೇಶಗಳನ್ನು ನೀಡುತ್ತಿದ್ದಾಳೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ನ್ಯಾಯಮೂರ್ತಿಗಳಿಗೇ ಈಮೇಲ್ ಮಾಡಿ ತನಗೆ ರಕ್ಷಣೆ ಕೋರಿದ್ದಾಳೆ.ರಮೇಶ್ ಜಾರಕಿಹೊಳಿ ಪ್ರಭಾವಿ ಶಾಸಕರು. ನನ್ನ ತಂದೆ-ತಾಯಿಗೆ ಬೆದರಿಕೆ ಹಾಕಿದ್ದಾರೆ. ನನಗೂ ಪ್ರಾಣ ಬೆದರಿಕೆಯಿದೆ. ಹೀಗಾಗಿ