ಬೆಂಗಳೂರು: ಸಿಡಿ ವಿವಾದದಿಂದಾಗಿ ಇಷ್ಟು ದಿನ ತೆರೆಮರೆಯಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡುವಾಗ ಅವರು ಭಾವುಕರಾದರು. ನನ್ನ ಮೇಲೆ ಕೆಲವರು ಮಾಡಿದ ಷಡ್ಯಂತರವಿದು. ಇದು ಕೆಲವು ತಿಂಗಳಿನಿಂದ ನನ್ನ ಮೇಲೆ ನಡೆದ ಷಡ್ಯಂತ್ರದ ಭಾಗ. ಇದೆಲ್ಲಾ ನನಗೆ ಗೊತ್ತಿರಲಿಲ್ಲ. ಇದು ಶೇ.100 ರಷ್ಟು ನಕಲಿ ಸಿಡಿ.24 ಗಂಟೆ ಮೊದಲೇ ನನಗೆ ಹೈಕಮಾಂಡ್ ಮಾಹಿತಿ ನೀಡಿತ್ತು. ನನಗೆ ನನ್ನ ಕುಟುಂಬದ