ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ

ಬೆಳಗಾವಿ, ಶನಿವಾರ, 27 ಏಪ್ರಿಲ್ 2019 (17:40 IST)

ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೇಯ ಕುಡಿ ರಾಜಕಿಯಕ್ಕೆ ಎಂಟ್ರಿ ಪಡೆದುಕೊಂಡಂತಾಗಿದೆ. 
ಬೆಳಗಾವಿಯ ಕೆ ಎಮ್ ಎಫ್ ನ ನಿರ್ದೆಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  

14 ನಿರ್ದೆಶಕರ ಸ್ಥಾನಗಳ ಪೈಕಿ, ಏಪ್ರಿಲ್ 21 ರಂದು ಜಿಲ್ಲಾ ಹಾಲು ಒಕ್ಕೂಟದ ಚುಣಾವಣೆ ನಡೆದಿತ್ತು. ಚುಣಾವಣೆಯಲ್ಲಿ ರಮೇಶ್ ಜಾರಕಿಹೋಳಿ ಪುತ್ರ ಅಮರ ಜಾರಕಿಹೊಳಿ ಸೇರಿದಂತೆ 7 ನಿರ್ದೇಶಕರು ಅವಿರೋಧ ಆಯ್ಕೆಗೊಂಡಿದ್ದಾರೆ.

ಇನ್ನು ಉಳಿದ ಏಳು ಸ್ಥಾನಗಳಿಗೆ ಏಪ್ರಿಲ್ 28 ರಂದು‌ ಚುಣಾವಣೆ ನಡೆಯಲಿದೆ.

ಸರಕಾರದಿಂದ ಒಬ್ಬರು ಸದಸ್ಯರೂ ನಾಮ ನಿರ್ದೇಶಕರಾಗಿರುತ್ತಾರೆ. ಸಹಕಾರಿ ಇಲಾಖೆಯ ಉಪ ನಿಬಂಧಕರು, ರಾಜ್ಯ ಕೆ ಎಮ್ ಎಫ್ ನಿಂದ ಒಬ್ಬರು ನಿರ್ದೇಶಕರು, ಪಶುಸಂಗೋಪನಾ ನಿರ್ದೆಶಕರೊಬ್ಬರು  ಸೇರಿದಂತೆ 19 ಮತಗಳಿರುತ್ತವೆ.

ಸದ್ಯ ಕೆ ಎಮ್ ಎಫ್  ಅಧ್ಯಕ್ಷರಾಗಿ ವಿವೇಕರಾವ್ ಪಾಟೀಲ ಇದ್ದರು. ರಮೇಶ್ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಕೆ ಎಮ್ ಎಫ್ ಗೆ ಆಯ್ಕೆ ಆಗುವ ಮುಖಾಂತರ ರಾಜಕೀಯಕ್ಕೆ ಮಾಡಿದ್ದಾರೆ.

ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯವನ್ನ ಪಡೆದುಕ್ಕೊಂಡು ಮಗನ ರಾಜಕೀಯಕ್ಕೆ ಎಂಟ್ರಿ ಮಾಡಿಸಿದ್ದಾರೆ ರಮೇಶ್ ಜಾರಕಿಹೊಳಿ .


 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಕಾರ್ಫ್ ಹಾಕಿಕೊಂಡ ಹುಡುಗಿ ಮಾಡಿದ ವಿವಾದ ಏನು?

ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡ ಬಂದ ವಿದ್ಯಾರ್ಥಿನಿಯೊಬ್ಬಳು ಮತ್ತೆ ವಿವಾದ ಹುಟ್ಟುಹಾಕಿದ್ದಾಳೆ.

news

ಮದುವೆ ಆಗೋದಾಗಿ ಅಪ್ರಾಪ್ತೆಗೆ ಮಾಡಿದ್ದೇನು?

ಆಕೆ ಇನ್ನೂ ಶಾಲೆ ಕಲಿಯಬೇಕಾದ ವಯಸ್ಸು. ಆದರೆ ಆತನ ಮನಸ್ಸು ಕಾಮ ತುಂಬಿಕೊಂಡ ಪರಿಣಾಮ ಮಾಡಬಾರದ್ದನ್ನು ...

news

ಮೈತ್ರಿಕೂಟ ವಿರುದ್ಧ ಮೋದಿ ಗುಡುಗು

ಮೈತ್ರಿ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

news

ಮಂಡ್ಯದಲ್ಲಿ ನಿಖಿಲ್ ಸೋಲು?: ಸಿಎಂಗೆ ಶುರುವಾದ ಭೀತಿ

ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದಿಂದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಗೆ ಹಿನ್ನಡೆಯಾಗುತ್ತದೆ. ...