ಬೆಳಗಾವಿ : ಎಂಇಎಸ್ ಗೆ ನಾನು ಬೆಂಬಲ ನೀಡಿಲ್ಲ. ಈ ರೀತಿ ಹೇಳಿದ್ರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.