ಗೋಕಾಕ್: ಜಾತಿ ರಾಜಕಾರಣ ಮಾಡಿದವರು ಎಂದೂ ಮುಂದೆ ಬರಲ್ಲ. ದೇಶದ ಜನತೆ ಬುದ್ದಿವಂತರಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.