ಬೆಂಗಳೂರು: ಇತ್ತೀಚೆಗೆ ದಾವಣೆಗೆರೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಕೊರಳಿಗೆ ಅಭಿಮಾನಿಯೊಬ್ಬ ದೂರದಿಂದಲೇ ಹೂ ಮಾಲೆ ಎಸೆದ ವಿಡಿಯೋ ವೈರಲ್ ಆಗಿತ್ತು.