ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ, ಮಾಜಿ ಸಂಸದೆ ರಮ್ಯಾ ಮಾಡಿದ ಟ್ವೀಟ್ ಒಂದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಟಾಪ್ ಅಂದರೆ ಟೊಮೆಟೊ, ಆನಿಯನ್, ಪೊಟೇಟೋ ನನ್ನ ಆದ್ಯತೆ ಅಂದಿದ್ದರು. ಇದಕ್ಕೆ ನಟಿ ರಮ್ಯಾ ಟಾಪ್ ಅಲ್ಲ ಪಾಟ್ ಎಂದಿದ್ದರು. ಅಷ್ಟೇ ಅಲ್ಲದೆ, ಪಾಟ್ (ಅಮಲು ಪದಾರ್ಥ ಎಂಬರ್ಥ) ನ ಅಮಲಿನಲ್ಲಿ ಹೀಗೆ ಮಾತನಾಡಿದ್ದೀರಾ ಎಂದು ವ್ಯಂಗ್ಯವಾಡಿದ್ದರು.ಈ ಟ್ವೀಟ್