ಬೆಂಗಳೂರು: ಪ್ರಧಾನಿ ಮೋದಿ ವೈಯಕ್ತಿಕ ವಿಚಾರವನ್ನು ಕೆದಕಿ ಮತ್ತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟೀಕೆ ಮಾಡಿದ್ದಾರೆ.ಯುಜಿಸಿ ಅನುದಾನಿತ ವಿವಿಯೊಂದರಲ್ಲಿ ಮಹಿಳೆಯರಿಗೆ ಆದರ್ಶ ಸೊಸೆ ಹೇಗೆ ಆಗುವುದು ಎಂಬ ವಿಚಾರವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ ಎಂಬ ಸುದ್ದಿ ಹಿನ್ನಲೆಯಲ್ಲಿ ರಮ್ಯಾ ಪ್ರಧಾನಿ ಮೋದಿ ವೈವಾಹಿಕ ವಿಚಾರವನ್ನು ಕೆಣಕಿದ್ದಾರೆ.ಮೊದಲು ಪುರುಷರು ಆದರ್ಶ ಪತಿ ಆಗುವುದು ಹೇಗೆ ಎಂದು ಪ್ರಧಾನಿ ಮೋದಿಯವರಿಂದಲೇ ಕೋರ್ಸ್ ಪ್ರಾರಂಭಿಸಿದರೆ ಹೇಗೆ? ಒಂದು ವೇಳೆ ಇದು ಅವರ ವೈಯಕ್ತಿಕ