ಬೆಂಗಳೂರು: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ನಟಿ, ರಮ್ಯಾ ಮತ್ತೆ ಟ್ವಿಟರ್ ನಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.ಬಿಜೆಪಿ ನಾಯಕರೊಬ್ಬರು ಖಾಸಗಿ ಆಂಗ್ಲ ವಾಹಿನಿಯೊಂದರಲ್ಲಿ ತಾಜ್ ಮಹಲ್ ಮುಮ್ತಾಜ್ ಳ ಸಮಾಧಿ ಆಗುವ ಮೊದಲು ಶಿವ ದೇಗುಲವಾಗಿತ್ತು ಎಂದು ವಾದಿಸಿದ್ದರು.ಇದರ ವಿಡಿಯೋ ಪ್ರಕಟಿಸಿದ ರಮ್ಯಾ ಇಂತಹವರು ನಮ್ಮನ್ನು ಆಳುವವರು ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಟ್ವಿಟರಿಗರು ತಿರುಗೇಟು ನೀಡಿದ್ದರು. ಈ ಬಗ್ಗೆ ಹಲವು ಸಂಶೋಧನೆಗಳೇ ದೃಢಪಟ್ಟಿವೆ. ನೀವೇನು ಹೇಳೋದು ಎಂದು ಕೆಲವರು