ಬೆಂಗಳೂರು: ಮುಂಬರುವ ರಾಜ್ಯ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ. ಕಾಂಗ್ರೆಸ್ ನಿಂದ ನಟಿ ರಮ್ಯಾ, ಅಂಬರೀಷ್ ನಡುವೆ ಪೈಪೋಟಿಯಿದ್ದರೆ, ಅವರ ಜತೆಗೆ ಇದೀಗ ರಚಿತಾ ರಾಮ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.