ವರದಕ್ಷಿಣೆ ಕಿರುಕುಳ ಹುಡುಗನ ಮನೆಕಡೆಯ ಕುಟುಂಬ ನೀಡ್ತಿದ್ದು,ಕಳೆದ ಎರಡು ವರ್ಷಗಳ ಹಿಂದೆ ಅದ್ಧೂರಿಯಾಗಿ ಹುಡುಗಿ ಮನೆಯವರು ಹೆಸರುಘಟ್ಟಬಳಿಯ ಫಾರ್ಮ್ ಹೌಸ್ನಲ್ಲಿ ಮದುವೆ ಮಾಡಿಕೊಟ್ಟಿದ್ದರು.ಮದುವೆಯಾದ ನಂತರ ಪ್ರತಿ ದಿನ ಪತ್ನಿಗೆ ಕ ಸೈಕೋ ಪತಿ ಕಿರುಕುಳ ನೀಡುತ್ತಿದ್ದ,ಸೈಕೋ ರೀತಿಯಲ್ಲಿ ಪತಿ ವರ್ತಿಸುತ್ತಿದ್ದ.ಐಸ್ ಕ್ರೀಂ, ಫಿಜ್ಜಾ ಕೊಡಿಸಿದ್ರು ಸಹ ಹುಡುಗಿ ಮನೆಯಲ್ಲಿ ಕರೆ ಮಾಡಿ ಹಣ ಕೊಡಿ ಅಂತಿದ್ದ.ಈತನ ಕಾಟಕ್ಕೆ ಸಾಕಷ್ಟು ಬಾರಿ ಕುಟುಂಬಸ್ಥರು ಪಂಚಾಯಿತಿ ಮಾಡ್ತಿದ್ರು.ಹೀಗಿದ್ರು ಸಹ ಸರಿಯಾಗದೆ ಅದೇ ರಾಗ