ಬಾಲಿವುಡ್ ಬೆಡಗಿ, ನಟಿ ದೀಪಿಕಾ ಪಡುಕೋಣೆ ಸೊಂಟದ ವಿಷಯಕ್ಕೆ ನಟ ರಣವೀರ್ ಹೋಗಿರೋ ವಿಷಯ ಈಗ ವೈರಲ್ ಆಗಿದೆ. 2013 ರಲ್ಲಿನ ಚಿತ್ರವೊಂದನ್ನು ರಣವೀರ್ ಶೇರ್ ಮಾಡಿಕೊಂಡಿದ್ದಾರೆ. ಗಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ ಸಿನಿಮಾ ಶೂಟಿಂಗ್ ನಲ್ಲಿ ಸೆರೆ ಹಿಡಿಯಲಾದ ಫೋಟೊದಲ್ಲಿ ನಟಿ ದೀಪಿಕಾ ಪಡುಕೋಣೆಯ ಸೊಂಟವನ್ನು ರಣವೀರ್ ದಿಟ್ಟಿಸಿ ನೋಡುತ್ತಿದ್ದಾರೆ.ಈ ಚಿತ್ರವನ್ನು ಶೇರ್ ಮಾಡಿರೋ ರಣವೀರ್, ಈ ಚಿತ್ರಕ್ಕೆ ವಿವರಣೆ ಬೇಕಿಲ್ಲ ಅಂತ ಬರೆದುಕೊಂಡಿದ್ದಾರೆ.ಯಾವಾಗ ತನ್ನ ಸೊಂಟದ