ಕುಡಿದ ಮತ್ತಿನಲ್ಲಿ ಸ್ವಂತ ಮಾವನೇ ಆಟವಾಡುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹೇಯ ಕೃತ್ಯ ಮೈಸೂರು ಜಿಲ್ಲಿಯ ಎಚ್.ಡಿ.ಕೋಟೆ ತಾಲೂಕಿನ ಕುಂಟೇರಿಹಾಡಿಯಲ್ಲಿ ನಡೆದಿದೆ. ದೊಡ್ಡಹೈದ ಎಂಬಾತನೆ ಅತ್ಯಾಚಾರಕ್ಕೆ ಯತ್ನಿಸಿರುವ ಕಾಯುಕ. ಈತ ಕುಂಟೇರಿಹಾಡಿಯ ಆದಿವಾಸಿ ಕುಟುಂಬಕ್ಕೆ ಸೇರಿದ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ಆಟವಾಡುತ್ತಿದ್ದ ಮಗುವನ್ನು ಕುಡಿದ ಮತ್ತಿನಲ್ಲಿದ್ದ ದೊಡ್ಡಹೈದ ಹುಣಸೇಮರದ ತೋಪಿಗೆ ಕರೆದುಕೊಂಡು ಹೋಗಿ