ಆನೇಕಲ್: ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ ಅರೋಪಿ ಸಂತ್ರಸ್ತ ತಾಯಿ ಹಾಗೂ ಸಾಕ್ಷ್ಯ ಧಾರರಿಗೆ ಧಮ್ಕಿ ಹಾಕಿರುವ ಘಟನೆ ಆನೇಕಲ್ ನ ಚೂಡೇನಹಳ್ಳಿ ಯಲ್ಲಿ ನಡೆದಿದೆ.